Featured Post

ಕವನ ಸಂಕಲನ

Sunday, March 30, 2014

ಕನ್ನಡ ವ್ಯಾಕರಣ.

ಮಿಂಚು ಪ್ರಾಡಕ್ಟ್ಸ್ & ಸರ್ವಿಸಸ್ 


ಪ್ರತಿ  ದಿನ ಒಂದೆರಡು ಹನಿಗೂಡಿಸುತ್ತೇನೆ.

೧. ಕನ್ನಡ ವರ್ಣಮಾಲೆ
   ಸ್ವರಗಳು, ವ್ಯಂಜನಗಳು, ಯೋಗವಾಹಗಳು
ಸ್ವರಗಳು: ಅ, ಆ, ಇ, ಈ, ಉ, ಊ , ಋ, ಎ, ಏ, ಐ, ಒ , ಓ, ಔ, ಅಂ, ಅಃ. 
ವ್ಯಂಜನಗಳು :
ಕ ಖ ಗ ಘ
ಚ ಛ ಜ ಝ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯೋಗವಹಗಳು
ಯ ರ ಲ ವ ಶ ಷ ಸ ಹ ಳ

೨. ಸಂಧಿಗಳು
     ಕನ್ನಡ ಸಂಧಿಗಳು (ಲೋಪ, ಆಗಮ , ಆದೇಶ), ಸಂಸ್ಕೃತ ಸಂಧಿಗಳು (ಸವರ್ಣಧೀರ್ಘ ಸಂಧಿ, ಗುಣ ಸಂಧಿ ,ವೃದ್ಧಿ ಸಂಧಿ, ಯಣ್ ಸಂಧಿ, ಜಸ್ತ್ವ  ಸಂಧಿ, ವಿಸರ್ಗ ಸಂಧಿ
೩. ಸಮಾಸಗಳು
(ಕರ್ಮಧಾರಯ,
೪. ತತ್ಸಮ-ತದ್ಭವಗಳು
೫. ಜೋಡಿ ಪದಗಳು.
೬. ವಿಭಕ್ತಿ ಪ್ರತ್ಯಯಗಳು
೭.  ಪದ್ಯಗಳ .
     ತ್ರಿಪದಿ (೩ ಸಾಲುಗಳು), ಕಂದ ಪದ್ಯ (೪ ಸಾಲುಗಳು), ಷಟ್ಪದಿ (೬ ಸಾಲುಗಳು)ಹೀಗೆ ಅನೇಕ ರೀತಿಯ ಪದ್ಯಗಲಿವೆ. 
ಶರ ಷಟ್ಪದಿ, ಭಾಮಿನಿ ಷಟ್ಪದಿ, ಪರಿವರ್ದಿನಿ ಷಟ್ಪದಿ
೮. ಚಂದಸ್ಸು , ಗಣಗಳು. 



www.minchu.net
minchuservices.blogspot.com
Buy Arm Blaster and AMAZ Abs
http://minchu.net/







No comments:

Post a Comment